2047 ಕ್ಕೆ PM ಮೋದಿ ಹಾಕ್ಕೊಂಡಿದ್ದಾರೆ ಭರ್ಜರಿ ಪ್ಲ್ಯಾನ್! | PM Modi Unveils His Vision For 2047

2024-04-17 28

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಎಎನ್‌ಐ (ANI) ವಿಶೇಷ ಸಂದರ್ಶನದಲ್ಲಿ ಮಾತನಾಡಿದರು. 2047ರಲ್ಲಿ ಭಾರತ (India) ಹೇಗಿರಲಿದೆ ಎಂಬ ತಮ್ಮ ದೃಷ್ಟಿಕೋನದಲ್ಲಿ ವಿವರಿಸಿದರು. ಕೇಂದ್ರದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು (constitution) ಬದಲಾಯಿಸಲು ಪ್ರಯತ್ನಿಸುತ್ತದೆ ಎಂಬ ಭಯವನ್ನು ಹಬ್ಬಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ರು.Prime Minister Narendra Modi spoke in a special interview with ANI. He explained in his vision how India will be in 2047. Prime Minister Modi lashed out at the opposition who are spreading fear that the BJP will try to change the constitution if it comes to power at the centre.

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA
~HT.188~ED.34~PR.160~

Videos similaires